ವಿಷ್ಣುವರ್ಧನ್ ನಂತರ ಈಗ ದರ್ಶನ ಯಜಮಾನ | FIlmibeat Kannada

2018-02-14 4

ಯಜಮಾನ ಯಾರಿಗೆ ಗೊತ್ತಿಲ್ಲ ಹೇಳಿ ? 'ಯಜಮಾನ' ಎಂಬ ಹೆಸರು ಹೇಳುತ್ತಿದ್ದ ಹಾಗೆ ನಟ ಸಾಹಸಸಿಂಹ ವಿಷ್ಣುವರ್ಧನ್ ನೆನಪಾಗುತ್ತಾರೆ. ವಿಷ್ಣು ಅಭಿನಯದ ಸೂಪರ್ ಹಿಟ್ ಸಿನಿಮಾ 'ಯಜಮಾನ' ಕನ್ನಡ ಚಿತ್ರರಂಗದ ಇತಿಹಾಸದಲ್ಲಿಯೇ ದೊಡ್ಡ ಮೈಲಿಗಲ್ಲು. ಅಂತಹ ಶ್ರೇಷ್ಟ ಸಿನಿಮಾದ ಟೈಟಲ್ ಅನ್ನು ಮತ್ತೆ ಈಗ ಒಂದು ಸಿನಿಮಾಗೆ ಇಡಲಾಗಿದೆ. ಅದು ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸಿನಿಮಾಗೆ ಎನ್ನುವುದು ವಿಶೇಷ.

Actor Darshan's 51th movie titled as Yajamana. The movie is producing by Shailaja Nag and P.Kumar will be directing this movie.

Videos similaires